"राष्ट्रकूटवंशः" इत्यस्य संस्करणे भेदः

विकिपीडिया, कश्चन स्वतन्त्रः विश्वकोशः
{{Infobox कर्णाटकस्य राजवंशाः |conventional_long_name = होय्सळवंशः ... नवीनं पृष्ठं निर्मितमस्ति
 
पङ्क्तिः ८७: पङ्क्तिः ८७:
'''ರಾಷ್ಟ್ರಕೂಟರು''' [[೮ನೇ ಶತಮಾನ|ಕ್ರಿ.ಶ. ೮]] ರಿಂದ [[೧೦ನೇ ಶತಮಾನ]]ದವರೆಗೆ [[ದಖ್ಖನ]]ವನ್ನು ಆಳಿದ ರಾಜವಂಶ. [[ದಂತಿದುರ್ಗ]]ನಿಂದ ಮೊದಲುಗೊಂಡ ಇವರ ಮೂಲಸ್ಥಾನ ಲಟ್ಟಲೂರು ಆಗಿದ್ದು, ತದನಂತರ ತಮ್ಮ ರಾಜಧಾನಿ [[ಮಾನ್ಯಖೇಟ]]ದಿಂದ ಆಳ್ವಿಕೆ ನಡೆಸಿದರು.
'''ರಾಷ್ಟ್ರಕೂಟರು''' [[೮ನೇ ಶತಮಾನ|ಕ್ರಿ.ಶ. ೮]] ರಿಂದ [[೧೦ನೇ ಶತಮಾನ]]ದವರೆಗೆ [[ದಖ್ಖನ]]ವನ್ನು ಆಳಿದ ರಾಜವಂಶ. [[ದಂತಿದುರ್ಗ]]ನಿಂದ ಮೊದಲುಗೊಂಡ ಇವರ ಮೂಲಸ್ಥಾನ ಲಟ್ಟಲೂರು ಆಗಿದ್ದು, ತದನಂತರ ತಮ್ಮ ರಾಜಧಾನಿ [[ಮಾನ್ಯಖೇಟ]]ದಿಂದ ಆಳ್ವಿಕೆ ನಡೆಸಿದರು.


==राष्ट्रकूटाराजाः==
== ಇತಿಹಾಸ ==
{{ಕರ್ನಾಟಕದ ಇತಿಹಾಸ}}
{|width="250" cellpadding="4" cellspacing="1" style="float: left; margin: 0 0 1em 1em; font-family: arial; font-size: 90%; background-color: ##F0F8FF; border: 1px solid #cccccc;"
{|width="250" cellpadding="4" cellspacing="1" style="float: left; margin: 0 0 1em 1em; font-family: arial; font-size: 90%; background-color: ##F0F8FF; border: 1px solid #cccccc;"
|-
|-
|colspan="2" align="center" bgcolor="#99CCCC"|<big>'''ರಾಷ್ಟ್ರಕೂಟ ಅರಸರು'''</big> (753-982)
|colspan="2" align="center" bgcolor="#99CCCC"|<big>'''राष्ट्रकूटराजाः'''</big> (753-982)
|-
|-
|[[दन्तिदुर्गः]]
|[[ದಂತಿದುರ್ಗ]]
|(क्रि.श. ७३५-७५६)
|(735 - 756)
|-
|-
|[[प्रथमः कृष्णः]]
|[[ಮೊದಲನೇ ಕೃಷ್ಣ]]
|(क्रि.श. ७५६-७७४)
|(756 - 774)
|-
|-
|[[इम्मडिगोविन्दः]]
|[[ಇಮ್ಮಡಿ ಗೋವಿಂದ]]
|(क्रि.श. ७४४-७८०)
|(774 - 780)
|-
|-
|[[ध्रुवधारावर्षः]]
|[[ಧ್ರುವ ಧಾರಾವರ್ಷ]]
|(क्रि.श. ७८०- ७९३)
|(780 - 793)
|-
|-
|[[मुम्मडिगोविन्दः]]
|[[ಮುಮ್ಮಡಿ ಗೋವಿಂದ]]
|(क्रि.श. ७९३-८१४)
|(793 - 814)
|-
|-
|[[प्रथमः अमोघवर्षः]]
|[[ಮೊದಲನೇ ಅಮೋಘವರ್ಷ]]
|(क्रि.शा. ८१४-८७८)
|(814 - 878)
|-
|-
|[[इम्मडि कृष्णः]]
|[[ಇಮ್ಮಡಿ ಕೃಷ್ಣ]]
|(क्रि.श. ८७८-९१४)
|(878 - 914)
|-
|-
|[[मुम्मडि इन्द्रः]]
|[[ಮುಮ್ಮಡಿ ಇಂದ್ರ]]
|(क्रि.श. ९१४-९२९)
|(914 -929)
|-
|-
|[[इम्मडि अमोघवर्षः]]
|[[ಇಮ್ಮಡಿ ಅಮೋಘವರ್ಷ]]
|(क्रि.श. ९२९-९३०)
|(929 - 930)
|-
|-
|[[नाल्वडि गोविन्दः]]
|[[ನಾಲ್ವಡಿ ಗೋವಿಂದ]]
|(क्रि.श. ९३०-९३६)
|(930 – 936)
|-
|-
|[[मुम्मडि अमोघवर्षः]]
|[[ಮುಮ್ಮಡಿ ಅಮೋಘವರ್ಷ]]
|(क्रि.श. ९३६-९३.९)
|(936 – 939)
|-
|-
|[[मुम्मडिकृष्णः]]
|[[ಮುಮ್ಮಡಿ ಕೃಷ್ಣ]]
|(क्रि.श. ९३९-९६७)
|(939 – 967)
|-
|-
|[[कोट्टिग अमोघवर्षः]]
|[[ಕೊಟ್ಟಿಗ ಅಮೋಘವರ್ಷ]]
|(क्रि.श. ९६७-९७२)
|(967 – 972)
|-
|-
|[[इम्मडि कर्कः]]
|[[ಇಮ್ಮಡಿ ಕರ್ಕ]]
|(९७२-९७३)
|(972 – 973)
|-
|-
|[[नाल्वडि इन्द्रः]]
|[[ನಾಲ್ವಡಿ ಇಂದ್ರ]]
|(९७३-९८२)
|(973 – 982)
|-
|-
|bgcolor="#CCFFCC"|[[ಇಮ್ಮಡಿ ತೈಲಪ]]<br />('''''[[ಪಶ್ಚಿಮ ಚಾಲುಕ್ಯರು]]''''')
|bgcolor="#CCFFCC"|[[इम्मडितैलपः]]<br />[[पश्चिमस्य चालुक्याः]]
|bgcolor="#CCFFCC"|(973-997)
|bgcolor="#CCFFCC"|(973-997)
|}
|}

१०:५८, १६ जुलै २०१२ इत्यस्य संस्करणं

फलकम्:Infobox former country/autocat
होय्सळवंशः
ಹೊಯ್ಸಳವಂಶ
साम्राट्
क्रि.श. १०००–क्रि.श. १३४६

Flag

Location of होय्सळवंशः
राजधानी Not specified
भाषाः संस्कृतम्, कन्नडभाषा च ।
धर्मः सनातनधर्मः
Government एकप्रभुत्वम्
हतिहासः
 - स्तम्भित क्रि.श. १०००
 - Earliest records
 - Disestablished क्रि.श. १३४६

ರಾಷ್ಟ್ರಕೂಟರು ಕ್ರಿ.ಶ. ೮ ರಿಂದ ೧೦ನೇ ಶತಮಾನದವರೆಗೆ ದಖ್ಖನವನ್ನು ಆಳಿದ ರಾಜವಂಶ. ದಂತಿದುರ್ಗನಿಂದ ಮೊದಲುಗೊಂಡ ಇವರ ಮೂಲಸ್ಥಾನ ಲಟ್ಟಲೂರು ಆಗಿದ್ದು, ತದನಂತರ ತಮ್ಮ ರಾಜಧಾನಿ ಮಾನ್ಯಖೇಟದಿಂದ ಆಳ್ವಿಕೆ ನಡೆಸಿದರು.

राष्ट्रकूटाराजाः

राष्ट्रकूटराजाः (753-982)
दन्तिदुर्गः (क्रि.श. ७३५-७५६)
प्रथमः कृष्णः (क्रि.श. ७५६-७७४)
इम्मडिगोविन्दः (क्रि.श. ७४४-७८०)
ध्रुवधारावर्षः (क्रि.श. ७८०- ७९३)
मुम्मडिगोविन्दः (क्रि.श. ७९३-८१४)
प्रथमः अमोघवर्षः (क्रि.शा. ८१४-८७८)
इम्मडि कृष्णः (क्रि.श. ८७८-९१४)
मुम्मडि इन्द्रः (क्रि.श. ९१४-९२९)
इम्मडि अमोघवर्षः (क्रि.श. ९२९-९३०)
नाल्वडि गोविन्दः (क्रि.श. ९३०-९३६)
मुम्मडि अमोघवर्षः (क्रि.श. ९३६-९३.९)
मुम्मडिकृष्णः (क्रि.श. ९३९-९६७)
कोट्टिग अमोघवर्षः (क्रि.श. ९६७-९७२)
इम्मडि कर्कः (९७२-९७३)
नाल्वडि इन्द्रः (९७३-९८२)
इम्मडितैलपः
पश्चिमस्य चालुक्याः
(973-997)

ಸಾಹಿತ್ಯ ಮತ್ತು ಸಂಸ್ಕೃತಿ

ರಾಷ್ಟ್ರಕೂಟರ ಕಾಲದಲ್ಲಿ ಕನ್ನಡದಲ್ಲಿ ಹಲವಾರು ರೀತಿಯ ರಚನೆಗಳು ಇದ್ದವೆಂದು ತಿಳಿದು ಬರುವುದು. ಬದಂಡೆ, ಚತ್ರಾಣ, ಮುಂತಾದ ಕಾವ್ಯಭೇದಗಳಿದ್ದವು. ಪ್ರಾಂತದ ಭಾಷೆ ತಿರುಳುಗನ್ನಡವೆಂದು ಹೆಸರು ಪಡೆದಿತ್ತು. ಆ ಸಮಯದಲ್ಲಿ ಮತ್ತು ನೃಪತುಂಗನಿಗಿಂತಲು ಹಿಂದೆ ಅನೇಕ ಕವಿಗಳಿದ್ದರೆಂದು ರಾಜಾ ನೃಪತುಂಗನು ತನ್ನ ’’ಕವಿರಾಜಮಾರ್ಗ’’ ಕೃತಿಯಲ್ಲಿ ತಿಳಿಸಿದ್ದಾನೆ. ರಾಮಾಯಣ, ಮಹಾಭಾರತಗಳ ಸಂಕ್ಷಿಪ್ತ ಕನ್ನಡರೂಪ ಲಭ್ಯವಾಗಿದ್ದವು. ೫ ನೇ ಶತಮಾನದ ಕನ್ನಡದ ಶಾಸನದ ನಂತರದಲ್ಲಿ ಪ್ರಥಮವಾಗಿ ರಚಿತವಾಗಿರುವ ಕವಿರಾಜಮಾರ್ಗದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ಇದ್ದ ನಾಡು ಕನ್ನಡನಾಡು ಎಂದು ತಿಳಿಸಲಾಗಿದೆ. ಆ ಸಮಯದಲ್ಲಿ ಹಲವಾರು ಜೈನ ಕವಿಗಳಿದ್ದರು. ಶಿವಕೋಟಿ ಆಚಾರ್ಯನ ‘’ವಡ್ಡಾರಾಧನೆ’’ ಮೊದಲ ಗದ್ಯಕೃತಿ ರಚಿತವಾಗಿತ್ತು.

"https://sa.wikipedia.org/w/index.php?title=राष्ट्रकूटवंशः&oldid=200686" इत्यस्माद् प्रतिप्राप्तम्